ರೈತರಿಗೆ ಒಳ್ಳೆ ಗುಡ್ ನ್ಯೂಸ್/ ಕುರಿ ಸಾಗಾಣಿಕೆ ಮಾಡಿ ಲಕ್ಷ ಲಕ್ಷ ಗಳಿಸಿ / ಹೇಗೆ ಸಂಪಾದನೆ ಮಾಡುವುದು

ರೈತರಿಗೆ ಒಳ್ಳೆ ಗುಡ್ ನ್ಯೂಸ್/ ಕುರಿ ಸಾಗಾಣಿಕೆ ಮಾಡಿ ಲಕ್ಷ ಲಕ್ಷ ಗಳಿಸಿ / ಹೇಗೆ ಸಂಪಾದನೆ ಮಾಡುವುದು







💐 ರೈತ ಬಾಂಧವರಿಗೆ ನಮಸ್ಕಾರ 💐

ರೈತರಿಗೆ ಸರ್ಕಾರ ಕಡೆಯಿಂದ ಕುರಿ ಸಾಗಾಣಿಕೆ ಮಾಡೋಕೆ ಸಾಕಷ್ಟು ಸಹಾಯಧನ ಬರುತ್ತೆ ಆದರೆ ರೈತರು ಕುರಿ ಸಾಗಾಣಿಕೆ ಅಂದರೆ ಭಯ ಭಕ್ತಿ ಇರುವ ಹಾಗೆ ರೈತರಿಗೆ ಕುರಿ ಸಾಗಾಣಿಕೆ ಮಾಡಲು ಬಹಳ ಕುತೂಹಲದಿಂದ ರೈತರಿಗೆ 20 ಕುರಿಗಳನ್ನು ಸಾಗಾಣಿಕೆ ಮಾಡಿ ಲಕ್ಷ ಹಣ ಸಂಪಾದನೆ ಮಾಡಬಹುದು.




ಕುರಿ ಸಾಗಾಣಿಕೆ ಮಹತ್ವವಾದ


ಒಂದು ಕುರಿಯ ಬೆಲೆ 5000 ರೂಪಾಯಿ ಆದರೆ ಆ ಕುರಿಯು ಆರು ತಿಂಗಳ ನಂತರ ಆ ಗುರಿಯಲ್ಲಿ ಡಬಲ್ ಅಷ್ಟು ಹಣ ಸಂಪಾದನೆ ಮಾಡಬಹುದು ಆದರೆ ರೈತರಿಗೆ ಕುರಿ ಸಾಗಾಣಿಕೆ ಬಗ್ಗೆ ಹಣ ಬಾಳ ಡಬಲ್
ಮಾಡಿಕೊಡಿ ಆದರೆ ಗುರಿ ಸಾಗಾಣಿಕೆ ಮಹತ್ವವಾಗಿದೆ.
ಕುರಿ ಸಾಗಾಣಿಕೆ ಬೆಲೆಯಲ್ಲಿ ಒಂದು ಕುರಿಗೆ 5000 ಆದರೆ 20 ಕುರಿಗೆ ಒಂದು ಲಕ್ಷ ಇನ್ವೆಸ್ಟ್ಮೆಂಟ್ ಮಾಡಿದರೆ ಕುರಿ ಸಾಗುವ ರೈತರಿಗೆ ಡಬಲ್ ಒಂದು ಕುರಿಗೆ 5 ಸಾವಿರದಂತೆ ಆರು ತಿಂಗಳಿಗೆ ಮಾರಿದರೆ ಒಂದು ಕುರಿಗೆ ಹದಿನೈದು ಸಾವಿರ ರೂಪಾಯಿ ಇನ್ವೆಸ್ಟ್ಮೆಂಟ್ ಮಾಡುತ್ತದೆ ಪ್ರತಿ ಕುರಿಗೆ ಹಣ ಸಂಪಾದನೆ ಬಹಳ ಮತ.






ಕುರಿ ಮಹತ್ವ

ಒಂದು ಕುರಿ ಔಷಧದ ಮಹತ್ವ ಅಂಶದಲ್ಲಿ ಒಂದು ಕುರಿಯು ಆರು ತಿಂಗಳ ಔಷಧಿಯ ಒಂದು ನೂರು ರೂಪಾಯಿ ಖರ್ಚಾಗುತ್ತದೆ ಎಂದು ಕುರಿಗೆ ಔಷಧಗಳು ತಾನಿಕಕ್ಕೆ ಬಹಳ ಮಹತ್ತರವಾಗಿ ಹಾಕಿದರೆ ಕುರಿಯು ಐದು ತಿಂಗಳಿಗೆ ಮಾರುಕಟ್ಟೆಗೆ ಕುರಿಯು ಔಷಧವನ್ನು ಹಾಕುವುದರಿಂದ ರೋಗನಿದಾನ ಮಂಡೆಗೆ ಅದರ ತಯಾರಿಕೆಯಲ್ಲಿ ಬಹಳ ಮಹತ್ವವಿದೆ.





ಕುರಿ ಸಾಗಾಣಿಕೆಯ ಲಕ್ಷಣಗಳು

ಒಂದು ಕುರಿ ಸಾಗಾಣಿಕೆ ಲಕ್ಷಣ ಎಂದರೆ ಆರೋಗ್ಯವಾಗಿ ಕಾಪಾಡುವುದು ರೈತರ ಕರ್ತವ್ಯದಲ್ಲಿ ಇದ್ದರೆ ಆರೋಗ್ಯವಾಗಿ ಕುರಿ ಡಬಲ್ ಆಗುತ್ತೆ ಒಂದು ವೇಳೆ ರೋಗ ಬಂದರೆ ಸರ್ಕಾರಿ ಆಸ್ಪತ್ರೆ ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು. ಕುರಿವು ಮರಣ ಆಸ್ಪತ್ರೆಗೆ ಸರ್ಕಾರದ ಆಸ್ಪತ್ರೆಯ ವೈದ್ಯರು ಸಹಾಯಧನವಂದಿಗೆ ಅವರು ನಮಗೆ ಕೊಡುತ್ತಾರೆ ಇದನ್ನು ಎಲ್ಲರೂ ಸಂಪರ್ಕಿಸುತ್ತಾರೆ.
,

        ಕುರಿ ಸಾಕಾಣಿಕೆ ಸರ್ಕಾರದ ಸಹಾಯಧನ
ರೈತರಿಗೆ ಕುರಿ ಸಾಗಾಣಿಕೆ ಸರ್ಕಾರದ ಸಹಾಯಧನ ಎಂದರೆ ಅವರು ರೈತರು ಬಾಂಧವರು ಸರ್ಕಾರಿ ಆಸ್ಪತ್ರೆಗೆ ಹೋಗಿ ರೈತರಿಗೆ ಒಂದು ಫಾರಂ ಮೂಲಕ ಅವರ ವೈದ್ಯರನ್ನು ಸಂಪರ್ಕಿಸಲು ಮಾಹಿತಿ ಕೋರುವವರು 20 ಕುರಿ ಬಂದರೆ ಅದಕ್ಕೆ ಒಂದು ಕುರಿ ಸರ್ಕಾರದ ನಿಯಮದ ಪ್ರಕಾರ ಅವರು 10 ಕುರಿಗಳಿಗೆ ಸಹಾಯಧನ ನೀಡುತ್ತಾರೆ.


       ಕುರಿ ಸಾಕಾಣಿಕೆ ಸರ್ಕಾರದ ಸಹಾಯಧನ
ರೈತರಿಗೆ ಕುರಿ ಸಾಗಾಣಿಕೆ ಸರ್ಕಾರದ ಸಹಾಯಧನ ಎಂದರೆ ಅವರು ರೈತರು ಬಾಂಧವರು ಸರ್ಕಾರಿ ಆಸ್ಪತ್ರೆಗೆ ಹೋಗಿ ರೈತರಿಗೆ ಒಂದು ಫಾರಂ ಮೂಲಕ ಅವರ ವೈದ್ಯರನ್ನು ಸಂಪರ್ಕಿಸಲು ಮಾಹಿತಿ ಕೋರುವವರು 20 ಕುರಿ ಬಂದರೆ ಅದಕ್ಕೆ ಒಂದು ಕುರಿ ಸರ್ಕಾರದ ನಿಯಮದ ಪ್ರಕಾರ ಅವರು 10 ಕುರಿಗಳಿಗೆ ಸಹಾಯಧನ ನೀಡುತ್ತಾರೆ.
,                 

                  ದಾಖಲಾತಿಗಳು


* ರೈತರ ಪಹಣಿ ಜೆರಾಕ್ಸ್
* ಆಧಾರ್ ಜೆರಾಕ್ಸ್
* ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
* ಜಾತಿ ಪ್ರಮಾಣ ಪತ್ರ ಜೆರಾಕ್ಸ್
* ಆದಾಯ ಪ್ರಮಾಣ ಜೆರಾಕ್ಸ್
* ಪೋರ್ಸೈನ್ ಫೋಟೋ
* ಕುರಿ ಮಣಿ ಉತ್ತರ ಜೆರಾಕ್ಸ್
ರೈತರಿಗೆ ಎಲ್ಲಾ ದಾಖಲಾತಿಗಳು ಒಂದಕ್ಕೆ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಬೇಕು.










Post a Comment

0 Comments