ಪಿಎಂ ಕಿಸಾನ್ ಯೋಜನೆ 14ನೇ ಕಂತಿನ ಹಣ ಬಿಡುಗಡೆ ದಿನಾಂಕ 2023

ಪಿಎಂ ಕಿಸಾನ್ ಯೋಜನೆ 14ನೇ ಕಂತಿನ ಹಣ ಬಿಡುಗಡೆ ದಿನಾಂಕ 2023



ಪಿಎಂ ಕಿಸಾನ್ ಯೋಜನೆಯ 14 ಕಂತಿನ  ಹಣ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ಆರ್ಥಿಕತೆ ನೆರವು ನೀಡುವ ಆರ್ಥಿಕತೆಯ ಭಾರತದ ಜನಪ್ರಿಯ ಯೋಜನೆಯಾಗಿದೆ.


 14ನೇ ಕಂತಿನ ಹಣ ಏಪ್ರಿಲ್ 2023 ಜುಲೈ 2023 ರಂದು ಬಿ ಎಂ ಕೆ ಸಾನಿ ಯೋಜನೆಯ ಬಿಡುಗಡೆ ಮಾಡುವ ಭರವಸೆ ಇದೆ. ಎಲ್ಲಾ ರೈತ ಕುಟುಂಬಗಳಿಗೆ ಭೂ ಹಿಡುವಳಿ ರೈತರಿಗೆ ವರ್ಷಕ್ಕೆ 6000 ಸಾವಿರದಂತೆ ಕೇಂದ್ರ ಸರ್ಕಾರ ಕಂತು ಕಂತುಗಳಂತೆ ಬಿಡುಗಡೆ ಮಾಡಲಿದೆ. ಸಮಾನವಾಗಿ ರೈತರ ಖಾತೆಗೆ 2000 ಸಾವಿರದಂತೆ ಹಣ ಅವರ ಖಾತೆಗೆ ಜಮಾ ಆಗುತ್ತೆ




ನೀವು PM-Kisan ಮೊಬೈಲ್ ಅಪ್ಲಿಕೇಶನ್ ಮೂಲಕ ಪಾವತಿ ಸ್ಥಿತಿಯನ್ನು ಪರಿಶೀಲಿಸಬಹುದು ಅಥವಾ PM-Kisan ಸಹಾಯವಾಣಿಯನ್ನು 155261 ಅಥವಾ 1800115526 (ಟೋಲ್-ಫ್ರೀ) ನಲ್ಲಿ ಸಂಪರ್ಕಿಸಬಹುದು.

Post a Comment

0 Comments