ಎಲ್ಲಾ 5 ಗ್ಯಾರಂಟಿ ಯೋಜನೆಗಳ ಜಾರಿ ಗ್ಯಾರಂಟಿ / ಸಿಎಂ ಸಿದ್ದರಾಮಯ್ಯ 5 ಗ್ಯಾರಂಟಿ ಯೋಜನೆಗಳ

ಎಲ್ಲಾ 5 ಗ್ಯಾರಂಟಿ ಯೋಜನೆಗಳ ಜಾರಿ ಗ್ಯಾರಂಟಿ / ಸಿಎಂ ಸಿದ್ದರಾಮಯ್ಯ 5 ಗ್ಯಾರಂಟಿ ಯೋಜನೆಗಳ


ಐದು ಗ್ಯಾರೆಂಟಿಗಳನ್ನು ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ತೀರ್ಮಾನಿಸಿದ್ದು, ಜೂನ್ 2 ರಂದು ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ಗ್ಯಾರಂಟಿ ಯೋಜನೆಗಳ ಕುರಿತು ಸಚಿವರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರ ಜತೆ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಸಚಿವರಿಗೆ ಗ್ಯಾರಂಟಿ ಯೋಜನೆಗಳ ಆರ್ಥಿಕ ಪರಿಣಾಮ ಸೇರಿದಂತ ವಿವರಗಳನ್ನು ಸಲ್ಲಿಸಿದ್ದಾರೆತಿಳಿಸಿದರು.ಇನ್ನು ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಸೇರಿ ಒಟ್ಟಿಗೆ ಪ್ರೆಸೆಂಟೇಶನ್ ನೀಡಿ






ಎಲ್ಲಾ ಪ್ರಸ್ತಾವನೆಗಳು ಇಟ್ಟಕೊಂಡು, ಶುಕ್ರವಾರ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ. ಸರ್ಕಾರ 5 ಯೋಜನೆಗಳ ಜಾರಿಗೆ ತೀರ್ಮಾನ ಮಾಡಿದೆ ಎಂದು ತಿಳಿಸಿದರು.


ಸಿಎಂ ಸಿದ್ದರಾಮಯ್ಯ ಕರ್ನಾಟಕ ಸರಕಾರದ ಕ್ಯಾಬಿನೆಟಿ ಸಚಿವ ಸಂಪುಟದಲ್ಲಿ ಐದು ಶರತ್ತುಗಳು ಹೊಸ ನಿರ್ಮಾಣಕ್ಕಾಗಿ ಶುರು ಮಾಡಲಿದೆ 5 ಶರತ್ತುಗಳು ಏನಪ್ಪಾ ಅಂದ್ರೆ ರಾಜ್ಯದ ಜನತೆ ಸರ್ಕಾರದ ಕೆಲಸದಲ್ಲಿ ಇರಬಾರದು ಅಂತವರಿಗೆ ಸರ್ಕಾರದ ಯೋಜನೆ ಮತ್ತು ರಾಜ್ಯದ ಸ್ವಂತ ಕಾರು ಜಮೀನು ಇದ್ದವರಿಗೆ ಈ ಐದು ಶರತ್ತುಗಳಲ್ಲಿ ಈ ಯೋಜನೆಗಳು ಅವರಿಗೆ ದೊರೆಯುವುದಿಲ್ಲ ಆದ್ದರಿಂದ ರಾಜ್ಯ ಸರ್ಕಾರದ ಎಲ್ಲಾ ತೀರ್ಮಾನಗಳನ್ನು ಸಿಎಂ ಸಿದ್ದರಾಮಯ್ಯ ಕರ್ನಾಟಕದ 5 ಶರತ್ತುಗಳಿಗೆ ಯಾರು ಅನ್ವಯಿಸುತ್ತಾರೆ ಅವರಿಗೆ ಮಾತ್ರ ಈ ಯೋಜನೆಗಳು ದೊರೆಯುತ್ತವೆ ಹೆಚ್ಚಿನ ಮಾಹಿತಿಗಾಗಿ .



 

Post a Comment

0 Comments