ಗಂಡು ಸಂತಾನ ಬೇಕು ಅಂದ್ರೆ ಈ ರೀತಿ ಮಾಡಿ, ಜ್ಯೋತಿಷ್ಯ ಶಾಸ್ತ್ರದ ಸೂಚನೆಯಂತೆ ಗಂಡ ಹೆಂಡತಿ ಸೇರಿದರೆ ತಾವು ಅಂದುಕೊಂಡ ಮಗು ಪಡೆಯಬಹುದು

ಗಂಡು ಸಂತಾನ ಬೇಕು ಅಂದ್ರೆ ಈ ರೀತಿ ಮಾಡಿ, ಜ್ಯೋತಿಷ್ಯ ಶಾಸ್ತ್ರದ ಸೂಚನೆಯಂತೆ ಗಂಡ ಹೆಂಡತಿ ಸೇರಿದರೆ ತಾವು ಅಂದುಕೊಂಡ ಮಗು ಪಡೆಯಬಹುದು

 




ಶಾಸ್ತ್ರಗಳಲ್ಲಿ ಜೀವನದ ಪ್ರತಿಯೊಂದು ಹಂತದ ಬಗ್ಗೆ ಕೂಡ ಸವಿವರವಾಗಿ ತಿಳಿಸಲಾಗಿದೆ. ಶಾಸ್ತ್ರೋಕ್ತವಾಗಿ ಬದುಕಿದಾಗ ಸುಖ ಶಾಂತಿ ನೆಮ್ಮದಿಯಿಂದ ಜೀವನವನ್ನು ಕಳೆಯಬಹುದು. ಸಕಾರಾತ್ಮಕ ವಾತಾವರಣದಿಂದ ಬದುಕನ್ನು ಸಾರ್ಥಕ ಪಡಿಸಿಕೊಂಡು ಬದುಕಬಹುದು ಹಾಗಾಗಿ ನಮ್ಮ ಹಿರಿಯರು ಶಾಸ್ತ್ರದ ಮೇಲೆ ಅಷ್ಟೊಂದು ನಂಬಿಕೆ ಇಟ್ಟಿದ್ದರು.







ಶಾಸ್ತ್ರೋಕ್ತವಾಗಿ ಬರುವುದು ಋಣದಿಂದ ಬರುತ್ತದೆ ಎನ್ನುವ ನಂಬಿಕೆ ಕೂಡ ನಮ್ಮವರಿಗೆ ಇದೆ. ಮದುವೆ ಹಾಗೂ ಮಕ್ಕಳ ವಿಚಾರದಲ್ಲಿ ಇದಕ್ಕೆ ಇನ್ನಷ್ಟು ಪ್ರಾಶಸ್ತವಿದೆ. ಜೀವಿಯೊಂದರ ಪ್ರಮುಖ ಘಟ್ಟವಾಗಿರುವ ಈ ಎರಡು ಕೂಡ ಜೀವನದಲ್ಲಿ ಸಂತೋಷ ಕೊಡುವ ರೀತಿ ಇರಬೇಕು ಎಂದರೆ ಇದನ್ನು ನಾವು ಶಾಸ್ತ್ರೋಕ್ತವಾಗಿ ಪಡೆದುಕೊಳ್ಳಬೇಕು.





Beauty Tips | ತ್ವಚೆಯ ಹೊಳಪಿಗೆ ಉತ್ತಮ ಟಿಪ್ಸ್ ಗಳು | Best tips for glowing skin




ಇದಕ್ಕೆ ಸಂಬಂಧಿಸಿದ ಒಂದು ಮುಖ್ಯವಾದ ವಿಷಯದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ ಅದೇನೆಂದರೆ, ಶಾಸ್ತ್ರೋತ್ತವಾಗಿ ಜ್ಯೋತಿಷ್ಯ ಶಾಸ್ತ್ರದ ಸೂಚನೆಯಂತೆ ಪತಿ ಪತ್ನಿ ಸೇರಿದಾಗ ತಮ್ಮ ಇಚ್ಛೆಯ ಮಗುವನ್ನು ಪಡೆಯಬಹುದು. ಯಾಕೆಂದರೆ ನಮ್ಮ ಹಿರಿಯರಿಗೆ ಆಗಿನ ಕಾಲದಲ್ಲಿಯೇ ವಿಜ್ಞಾನ ಹಾಗೂ ತಂತ್ರಜ್ಞಾನ ಎಲ್ಲಾ ವಿಷಯದ ಬಗ್ಗೆಯೂ ಕೂಡ ಅರಿವು ಇತ್ತು, ಇದನ್ನು ಶಾಸ್ತ್ರಗಳಲ್ಲಿ ಅಡಗಿಸಿ ಇಟ್ಟಿದ್ದಾರೆ.





ಹಾಗಾಗಿ ಆ ಪ್ರಕಾರ ಅನ್ವಯಿಸಿ ಹೇಳುವುದಾದರೆ ನಿಮಗೆ ಹೆಣ್ಣು ಮಗು ಆಗಬೇಕು ಎಂದರೆ ಯಾವ ದಿನಗಳಲ್ಲಿ ಸೇರಬೇಕು ಹಾಗೂ ಗಂಡು ಮಗು ಆಗಬೇಕು ಎಂದರೆ ಯಾವ ದಿನಗಳಲ್ಲಿ ಸೇರಬೇಕು ಎನ್ನುವುದನ್ನು ಸಹ ಇದರಲ್ಲಿ ತಿಳಿಸಲಾಗಿದೆ. ಈಗಿನ ಕಾಲದಲ್ಲಿ ಸಂತಾನವಿಲ್ಲದೆ ಅನೇಕರು ನರಕ ಅನುಭವಿಸುತ್ತಾರೆ ಅವರಿಗೂ ಕೂಡ ಇದು ಅನ್ವಯವಾಗುತ್ತದೆ.



ಬಾರ್ ಲೈಸೆನ್ಸ್ ಪಡೆಯುವುದು ಹೇಗೆ.? ಎಷ್ಟು ಬಂಡವಾಳ ಬೇಕಾಗುತ್ತದೆ.? ಎಷ್ಟು ಲಾಭ ಸಿಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ




ಶಾಸ್ತ್ರಗಳಲ್ಲಿ ಕೆಲವೊಂದು ದಿನಗಳು ಪತಿಪತ್ನಿ ಸೇರಬಾರದು ಎನ್ನುವುದು ಇದೆ. ಏಕಾದಶಿ, ತ್ರಯೋದಶಿ, ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಾಂತಿ ಮುಂತಾದ ಪರ್ವಕಾಲದ ಸಂದರ್ಭಗಳಲ್ಲಿ ಪತಿ-ಪತ್ನಿ ಮಿಲನವಾಗಬಾರದು ಮತ್ತು ಸಂತಾನ ಅಪೇಕ್ಷೆ ಇದ್ದರೂ ಕೂಡ ಹಗಲಿನ ಸಮಯದಲ್ಲಿ ಮಿಲನವಾಗಬಾರದು.

ಇದನ್ನು ಹೊರತುಪಡಿಸಿ ಹೆಣ್ಣು ಋತುಮತಿಯಾದ ಐದು ದಿನಗಳ ನಂತರದ 10 ದಿನಗಳಲ್ಲಿ ಆಕೆ ಗರ್ಭ ಧರಿಸಲು ಅನುಕೂಲವಾಗುವ ವಾತಾವರಣ ದೇಹದಲ್ಲಿ ಉಂಟಾಗುವುದು. ಹಾಗಾಗಿ 6ನೇ ದಿನದಿಂದ 15ನೇ ದಿನಗಳಲ್ಲಿ ಮಧ್ಯೆ ಬರುವ ಏಕಾದಶಿ ಹಾಗೂ ತ್ರಯೋದಶಿ ದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ಯಾವ ದಿನ ಸೇರಿದರೆ ಯಾವ ಮಗು ಜನನವಾಗುತ್ತದೆ ಎನ್ನುವುದನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ.







ಇದರ ಪ್ರಕಾರ 6ನೇ, 8ನೇ 10ನೇ ಹಾಗೂ 12ನೇ ದಿನಗಳಲ್ಲಿ ಪತಿ ಪತ್ನಿ ಸೇರಿ ಗರ್ಭ ಧರಿಸಿದರೆ ಆಕೆಗೆ ಹೆಣ್ಣು ಮಗುವಿನ ಜನನ ಆಗುತ್ತದೆ. 7ನೇ, 9ನೇ, 13ನೇ ಹಾಗೂ 15ನೇ ದಿನಗಳಲ್ಲಿ ಸೇರುವುದರಿಂದ ಗಂಡು ಮಗುವಿನ ಜನನವಾಗುತ್ತದೆ ಎಂದು ಹೇಳಲಾಗಿದೆ. ನೀವು ಇದನ್ನು ನಂಬದೇ ಇದ್ದರೂ ವಿಜ್ಞಾನದ ಜೊತೆ ತಾಳೆ ಹಾಕಿ ನೋಡಬಹುದು. ವಿಜ್ಞಾನದ ಪ್ರಕಾರವೂ ಕೂಡ ಆಕೆಯ ಗರ್ಭಕೋಶದಲ್ಲಿ ಅಂಡಾಣುವಿನ ಬೆಳವಣಿಗೆ ಈ ಸಂದರ್ಭದಲ್ಲಿ ಆಗುತ್ತಿರುತ್ತದೆ.

ಇದು ಈ ನಂಬಿಕೆಯನ್ನು ಪುಷ್ಠೀಕರಿಸುತ್ತದೆ. ಇದರ ಜೊತೆಗೆ ಮುಖ್ಯವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ವಿಚಾರವೇನೆಂದರೆ, ಇಂತಹ ವಿಷಯಗಳಲ್ಲಿ ದಂಪತಿಗಳ ನಡುವೆ ಹೊಂದಾಣಿಕೆ ಇರಬೇಕು ಪತಿಪತ್ನಿ ಇಬ್ಬರು ಪರಸ್ಪರ ಒಪ್ಪಿಗೆಯಿಂದ ಮಿಲನವಾದರೆ ಮಾತ್ರ ಸುಪುತ್ರ ಅಥವಾ ಸುಪುತ್ರ ಅಂದರೆ ಒಳ್ಳೆಯ ಗುಣ ನಡತೆ ಉಳ್ಳ ಸಂಸ್ಕಾರಯುತ ಮಕ್ಕಳು ಜನಿಸುವುದು.


Post a Comment

0 Comments