ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ.! ಈ ಬ್ಯಾಂಕ್ ನಲ್ಲಿ ಸಾಲ ಪಡೆದ ರೈತರ ಸಾಲ ಮನ್ನಾ

ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ.! ಈ ಬ್ಯಾಂಕ್ ನಲ್ಲಿ ಸಾಲ ಪಡೆದ ರೈತರ ಸಾಲ ಮನ್ನಾ


 




ರೈತರ ಕೃಷಿ ಚಟುವಟಿಕೆಗೆ ಬಂಡವಾಳ ಅವಶ್ಯಕತೆ ಇರುತ್ತದೆ. ಆರ್ಥಿಕವಾಗಿ ಹಿಂದುಳಿದಿರುವ ರೈತರು ತಮ್ಮ ಕೃಷಿ ಚಟುವಟಿಯ ಖರ್ಚುಗಳಿಗೆ ಬ್ಯಾಂಕ್ ಗಳಿಂದ ಸಾಲ ಪಡೆದು ನಡೆಸುತ್ತಾರೆ. ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳು ಹಾಗೂ ಸಹಕಾರಿ ವಲಯದ ಬ್ಯಾಂಕ್ ಗಳು ರೈತರಿಗೆ ಕೃಷಿ ಸಾಲ ನೀಡುತ್ತವೆ.






ಈ ರೀತಿ ಕೃಷಿ ಸಾಲ ಪಡೆದ ರೈತ ವರ್ಗಕ್ಕೆ ಸರ್ಕಾರದಿಂದ ಸಬ್ಸಿಡಿ ಹಾಗೂ ಬಡ್ಡಿರಹಿತ ಸಾಲ ಮುಂತಾದ ಅನುಕೂಲತೆಗಳು ಕೂಡ ಇರುತ್ತವೆ. ಇದೆಲ್ಲ ಇದ್ದೂ ಕೂಡ ಒಮ್ಮೊಮ್ಮೆ ಹವಾಮಾನ ವೈಪರಿತ್ಯದಿಂದ ರೈತನಿಗೆ ಸಂಪೂರ್ಣ ಬೆಳೆ ನಾಶವಾಗಿ ಹೋದರೆ ಪಡೆದುಕೊಂಡ ಸಾಲ ಮರುಪಾವತಿಸಲು ಆಗುವುದಿಲ್ಲ.
ಆಗಲೂ ಸರ್ಕಾರಗಳು ರೈತನ ನೆರವಿಗೆ ನಿಲ್ಲುತ್ತವೆ. ಈ ಬಾರಿ ರಾಜ್ಯದಲ್ಲಿ ಇಂತಹದೇ ಪರಿಸ್ಥಿತಿ ಎದುರಾಗಿತ್ತು ಈಗಾಗಲೇ 195 ತಾಲೂಕುಗಳಲ್ಲಿ ಬರ ಘೋಷಣೆಯಾಗಿದೆ. ರೈತನಿಗೆ ಬೆಳೆ ನಷ್ಟವಾಗಿರುವುದರಿಂದ ಸಾಲ ಮರುಪಾವತಿ ಮಾಡಲು ಆಗುತ್ತಿಲ್ಲ, ಇದರಿಂದ ಮುಂದಿನ ಬಾರಿ ಕೂಡ ಸಾಲ ಸಿಗುವುದಿಲ್ಲವೇನೋ ಎನ್ನುವ ಆತಂಕಕದಲ್ಲಿ ಇದ್ದಾನೆ. ರೈತನ ನೆರವಿಕೆ ರಾಜ್ಯ ಸರ್ಕಾರ ಧಾವಿಸಿದೆ.




ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ, PUC ಆಗಿದ್ದರೂ ಸಾಕು ಅರ್ಜಿ ಸಲ್ಲಿಸಿ ವೇತನ ₹81,100/-





ರಾಜ್ಯ ಸರ್ಕಾರವು ಕಿಸಾನ್ ಸಾಲಕ್ಷಮಾದಾನ ಯೋಜನೆ ಹಮ್ಮಿಕೊಂಡು ಈ ಮೂಲಕ ಬ್ಯಾಂಕ್‌ನಲ್ಲಿ 2 ಲಕ್ಷ ರೂ.ವರೆಗೆ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗದ ಎಲ್ಲ ರೈತರಿಂದಲೂ  ಆನ್‌ಲೈನ್ ಅರ್ಜಿ ಆಹ್ವಾನಿಸಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡಲು ನಿರ್ಧರಿಸಿದೆ.

ನೀವು ರೈತರಾಗಿತ್ತು ಅಧಿಕೃತ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದರೆ ಸರ್ಕಾರ ಬಿಡುಗಡೆ ಮಾಡುವ ರೈತ ಸಾಲ ಮನ್ನಾ ಪಟ್ಟಿ 2023 ರಲ್ಲಿ ನಿಮ್ಮ ಹೆಸರು ಕೂಡ ಸೇರ್ಪಡೆ ಆಗುತ್ತದೆ. ಈ ಪಟ್ಟಿಯಲ್ಲಿರುವ ಎಲ್ಲ ರೈತರಿಗೂ ಕೂಡ ಅವರ ಕೃಷಿ ಸಾಲಗಳು ಮನ್ನಾ ಆಗುತ್ತದೆ. ಇದಕ್ಕಾಗಿ ಏನೆಲ್ಲಾ ದಾಖಲೆಗಳು ಬೇಕಾಗಬಹುದು ಮತ್ತು ನಂತರ ಅರ್ಜಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ವಿವರ ಇಲ್ಲಿದೆ ನೋಡಿ.







ಬೇಕಾಗುವ ದಾಖಲೆಗಳು:-

● ರೈತನ ಆಧಾರ್ ಕಾರ್ಡ್
● ಮೊಬೈಲ್ ನಂಬರ್
● ಬ್ಯಾಂಕ್ ಪಾಸ್ಬುಕ್ ವಿವರ
● FRUITS ID
● ಸಾಲದ ವಿವರ
● ರೈತನ ಹೆಸರಿನಲ್ಲಿರುವ ಭೂ ದಾಖಲೆಗಳು

ರೈತ ಸಾಲ ಮನ್ನಾ ಪಟ್ಟಿ 2023 ಗೆ ಹೆಸರು ಸೇರಿಸುವ ಮತ್ತು ಪರಿಶೀಲನೆ ಮಾಡುವ ಚೆಕ್ ವಿಧಾನ:-
● ಮೊದಲು ಕಿಸಾನ್ ಸಾಲ ಕ್ಷಮಧಾನ ವೆಬ್‌ಸೈಟ್ ಗೆ ಭೇಟಿ ನೀಡಿ.
● ರೈತ ಸಾಲ ಮನ್ನಾ ಪಟ್ಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
● ಅರ್ಜಿ ಫಾರಂ ಕಾಣುತ್ತದೆ. ಮೊದಲಿಗೆ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಸೆಲೆಕ್ಟ್ ಮಾಡಿ, ನಂತರ ರೈತನ ವೈಯಕ್ತಿಕ ವಿವರಗಳನ್ನು ಕೇಳಲಾಗುತ್ತದೆ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಿ.
● ಅರ್ಜಿದಾರರು ತೆರಿಗೆ ಕ್ರೆಡಿಟ್ ಪಟ್ಟಿಯ ಆಯ್ಕೆಯನ್ನು ಕೂಡ ಸೆಲೆಕ್ಟ್ ಮಾಡಬಹುದು.

6-12ನೇ ತರಗತಿ ವಿದ್ಯಾರ್ಥಿಗಳಿಗೆ SBI ಫೌಂಡೇಶನ್ ವತಿಯಿಂದ 10,000 ಸ್ಕಾಲರ್ ಶಿಪ್, ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು

● ಇದೇ ಪೋರ್ಟಲ್ ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವ ರೈತರ ವಿವರವನ್ನು ಚೆಕ್ ಮಾಡಲು ಆಪ್ಷನ್ ಕೂಡ ಇರುತ್ತದೆ. ಅರ್ಜಿ ಸ್ಥಿತಿ ಪರಿಶೀಲಿಸಿ ಎನ್ನುವ ಆಪ್ಷನ್ ಕ್ಲಿಕ್ ಮಾಡಿ ಇದೇ ರೀತಿಯಾಗಿ ನಿಮ್ಮ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಂಖ್ಯೆಯನ್ನು ಹಾಕಿ ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದೆಯೇ ಎನ್ನುವುದನ್ನು ಚೆಕ್ ಮಾಡಿ ತಿಳಿದುಕೊಳ್ಳಬಹುದು.
● ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಡಿ.


Post a Comment

0 Comments