ಉದ್ಯೋಗ ಆಕಾಂಕ್ಷಿಗಳಿಗೆಲ್ಲ ಮತ್ತೊಂದು ಸಿಹಿ ಸುದ್ದಿ ಇದೆ. HMFWD ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. 10ನೇ ತರಗತಿಯಿಂದ ಸ್ನಾತಕೋತರ ಪದವಿವರೆಗೆ ವಿದ್ಯಾಭ್ಯಾಸ ಮಾಡಿರುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತಿ ಇರುವವರಿಗಾಗಿ ನೇಮಕಾತಿ ಕುರಿತು ಹೆಚ್ಚಿನ ವಿವರ ಹೇಗಿದೆ ನೋಡಿ.
ನೇಮಕಾತಿ ಸಂಸ್ಥೆ:- ಆರೋಗ್ಯ ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನೂಲ್
ಹುದ್ದೆಯ ಹೆಸರು:- ವಿವಿಧ ಹುದ್ದೆಗಳು
ಈ ಲಿಸ್ಟ್ ನಲ್ಲಿ ಹೆಸರು ಇರುವ ರೈತರಿಗೆ ಬೆಳೆ ಪರಿಹಾರ ಹಣ ಸಿಗಲ್ಲ.! ನಿಮ್ಮ ಹೆಸರು ಇದೆಯೇ.? ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ
ಹುದ್ದೆಗಳ ವಿವರ:-
* ಜೂನಿಯರ್ ಅಸಿಸ್ಟೆಂಟ್ /
ಕಂಪ್ಯೂಟರ್ ಅಸಿಸ್ಟೆಂಟ್ = 50 ಹುದ್ದೆಗಳು
* ಪರ್ಸನಲ್ ಅಸಿಸ್ಟೆಂಟ್ = 1 ಹುದ್ದೆ
* ಲೈಬ್ರರಿ ಅಟೆಂಡೆಂಟ್ = 1 ಹುದ್ದೆ
* ವಾರ್ಡನ್ = 2 ಹುದ್ದೆಗಳು
* ಕ್ಲಾಸ್ ರೂಮ್ ಅಟೆಂಡೆಂಟ್ = 1 ಹುದ್ದೆ
* ಡಾರ್ಕ್ ರೂಮ್ ಅಸಿಸ್ಟೆಂಟ್ = 1 ಹುದ್ದೆ
* ಟೆಕ್ನಿಷಿಯನ್ ಓಟಿ ಅಸಿಸ್ಟೆಂಟ್ =1 ಹುದ್ದೆ
* ENGG = 1 ಹುದ್ದೆ
* EGG = 1 ಹುದ್ದೆ
* ಆರ್ಥೋ ಟೆಕ್ನಿಷಿಯನ್ = 2 ಹುದ್ದೆಗಳು
* ಆರ್ಥೋಯಿಸ್ಟ್ = 1 ಹುದ್ದೆ
*=ಪ್ರಾರ್ಥೋ ಟೆಕ್ನಿಷಿಯನ್ = 2 ಹುದ್ದೆಗಳು
* ಪ್ರಾಸ್ಥೋಯಿಸ್ಟ್ = 1 ಹುದ್ದೆ
* DEO = 3 ಹುದ್ದೆಗಳು
* ಕ್ಲರ್ಕ್ = 1 ಹುದ್ದೆ
* ಡ್ರೈವರ್ = 1 ಹುದ್ದೆ
* ಪೇಂಟರ್ = ಹುದ್ದೆ
* ಕಾರ್ಪೆಂಟರ್ = 1 ಹುದ್ದೆ
* ವೈಯರ್ ಮ್ಯಾನ್ = 1 ಹುದ್ದೆ
* ಸ್ಟ್ರೆಚರ್ ಬೇರರ್ = 1 ಹುದ್ದೆ
* ಹೌಸ್ ಕೀಪಿಂಗ್ = 1 ಹುದ್ದೆ
* ಬಾರ್ಬರ್ = 2 ಹುದ್ದೆಗಳು
* ಹೆಲ್ಪರ್ = 3 ಹುದ್ದೆಗಳು
* ಲಾಸ್ಕರ್ = 2 ಹುದ್ದೆಗಳು
* ಲಿಟಲ್ ಅಸಿಸ್ಟೆಂಟ್ = 2 ಹುದ್ದೆಗಳು
* ಪಂಪ್ ಮ್ಯಾನ್ = 2 ಹುದ್ದೆಗಳು
* ಶೂ ಮೇಕರ್ = 1 ಹುದ್ದೆ
* ವ್ಯಾನ್ ಅಸಿಸ್ಟೆಂಟ್ = 1 ಹುದ್ದೆ
* ಅನಿಮಲ್ ಅಟೆಂಡೆಂಟ್ = 1 ಹುದ್ದೆ
* ಗಾರ್ಡನರ್ = 1 ಹುದ್ದೆ
* ಧೋಬಿ = 1 ಹುದ್ದೆ
ಒಟ್ಟು ಹುದ್ದೆಗಳ ಸಂಖ್ಯೆ:- 94 ಹುದ್ದೆಗಳು
ವೇತನ ಶ್ರೇಣಿ:- ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.15,000 ದಿಂದ ರೂ.32,670 ಸಿಗುತ್ತದೆ.
ಉದ್ಯೋಗ ಸ್ಥಳ:- ಭಾರತದಾತ್ಯಂತ ಇರುವ ಎಲ್ಲಾ ಬ್ರಾಂಚ್ ಗಳಿಗೂ ನೇಮಕಾತಿ ಮಾಡಿಕೊಳ್ಳುವುದು.
ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್ ಜಾರಿ
ಶೈಕ್ಷಣಿಕ ವಿದ್ಯಾರ್ಹತೆ:-
10ನೇ ತರಗತಿ, 12 ನೇ ತರಗತಿ, PUC, ITI, ಡಿಪ್ಲೋಮೋ, ಪದವಿ, ಸ್ನಾತಕೋತ್ತರ ಪದವಿ, B.ed, D.ed ವಿದ್ಯಾರ್ಹತೆಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 42 ವರ್ಷಗಳು.
ಅರ್ಜಿ ಶುಲ್ಕ:-
* OC ವರ್ಗದ ಅಭ್ಯರ್ಥಿಗಳಿಗೆ ರೂ.200
* ಇತರೆ ವರ್ಗದ ಅಭ್ಯರ್ಥಿಗಳಿಗೆ ರೂ.250
* ಡಿಮ್ಯಾಂಡ್ ಡ್ರಾಫ್ಟ್ ಮೂಲಕವೇ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು
ಅರ್ಜಿ ಸಲ್ಲಿಸುವ ವಿಧಾನ:-
* ಆಫ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು
* Governement of Adrapradesh, health mediacl and Welfare department, office of the prinicipal, Kurnool medical college, kurnool ಈ ವಿಳಾಸಕ್ಕೆ ತುಂಬಿದ ಅರ್ಜಿ ಫಾರಂ ಜೊತೆ ಪೂರಕ ದಾಖಲೆಗಳ ಪ್ರತಿಗಳನ್ನು ಸೇರಿಸಿ ಅಂಚೆ ಮೂಲಕ ಕಳುಹಿಸಿಕೊಡಬೇಕು.
* ಈ ಅರ್ಜಿ ಫಾರಂ HMFWD ಅಧಿಕೃತ ವೆಬ್ ಸೈಟ್ ನಲ್ಲಿ ಸಿಗುತ್ತದೆ
ಆಯ್ಕೆ ವಿಧಾನ:-
* ನೇರ ಸಂದರ್ಶನ
* ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 2ನೇ ಜನವರಿ, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10ನೇ ಜನವರಿ, 2024.
0 Comments